Surprise Me!

ಮಾರ್ಚ್ ಮೊದಲ ವಾರದಲ್ಲೇ ಜೆಡಿಎಸ್ ನ 2 ಸ್ಥಾನ ಭರ್ತಿ | Oneindia Kannada

2019-02-28 1 Dailymotion

ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಸಚಿವ ಸಂಪುಟದಲ್ಲಿ ಖಾಲಿ ಇರುವ ಎರಡು ಸ್ಥಾನಗಳಿಗೂ ಮಾರ್ಚ್ ಮೊದಲ ವಾರದಲ್ಲಿ ಭರ್ತಿ ಮಾಡುವ ಸುದ್ದಿ ಬಂದಿದೆ. ಎರಡು ಸ್ಥಾನಕ್ಕೆ ಸದ್ಯಕ್ಕೆ ಮೂವರು ಆಕಾಂಕ್ಷಿಗಳು ಕಂಡು ಬಂದಿದ್ದಾರೆ.
Karnataka CM HD Kumaraswamy is all set to induct two MLAs to his cabinet from JDS. There are three aspirants to two vacant spot.